ನಟ ಗೋಲ್ಡನ್ ಸ್ಟಾರ್ ಗಣೇಶ್ ಕುಟುಂಬ ಸಮೇತ ಅರಣ್ಯಕ್ಕೆ ಹೋಗಿದ್ದರು. ಈ ಸಮಯ ಚಿರತೆ ನೋಡಿ ತ್ರಿಲ್ ಆಗಿದ್ದಾರೆ ಗಣೇಶ್. ಚಿರತೆ ಎದುರು ಸಿಕ್ಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.<br /><br />Actor Ganesh went for safari in Kabini forest along with his son. Ganesh saw Cheetha in forest and record video of it and post it on social media.