ೆಟ್ರೋಲ್ ಬೆಲೆ ದೇಶದಲ್ಲಿ 100 ರು. ದಾಟಿರುವ ಹಾಗೂ ಡೀಸೆಲ್ ಬೆಲೆ ಶತಕದ ಅಂಚಿಗೆ ತಲುಪುತ್ತಿರುವ ನಡುವೆಯೇ, ತೈಲೋತ್ಪನ್ನಗಳನ್ನು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಅಡಿ ತರುವ ಮಹತ್ವದ ಪ್ರಸ್ತಾಪವು ಜಿಎಸ್‌ಟಿ ಮಂಡಳಿಯ ಮುಂದೆ ಬಂದಿದೆ.<br />#GST #Petrol #Diesel<br />The Goods and Services Tax (GST) Council, which will meet in Lucknow on Friday, is likely to discuss bringing petrol, diesel and other petroleum products under its ambit.<br />