ಕೊಹ್ಲಿ 45 ಟಿ 20 ಪಂದ್ಯಗಳಲ್ಲಿ ಭಾರತದ ನಾಯಕತ್ವ ವಹಿಸಿಕೊಂಡರು ಮತ್ತು 29 ಪಂದ್ಯಗಳನ್ನು ಗೆದ್ದಿದ್ದಾರೆ. ಆದರೆ ಈಗ ಅವರ ನಾಯಕತ್ವವನ್ನು ತೊರೆದ ನಂತರ, ಮುಂದಿನ ನಾಯಕ ಯಾರು ಎಂಬುದು ಪ್ರಶ್ನೆಯಾಗಿದೆ.<br /><br />As Virat Kohli decided to step down as skipper of the Indian team in T20 cricket after the T20 World Cup, who could be the next captain is the imminent question