Surprise Me!

ಏರ್ ಪೋರ್ಟ್ ನಿಂದ ನೇರವಾಗಿ ಡಿ ಬಾಸ್ ಮನೆಗೆ ಬಂದ ಯಜಮಾನ ನಿರ್ಮಾಪಕಿ

2021-09-20 1 Dailymotion

ಹೈದರಾಬಾದ್‌ನಿಂದ ಬೆಂಗಳೂರಿಗೆ ಬಂದ ನಂತರ ನೇರವಾಗಿ ಡಿ ಬಾಸ್‌ ಮನೆಗೆ ಭೇಟಿ ನೀಡಿದ ನಿರ್ಮಾಪಕಿ ಶೈಲಜಾ ನಾಗ್, ದರ್ಶನ್ ಅವರ ಕೈಗೆ ಸೈಮಾ ಪ್ರಶಸ್ತಿ ಸೇರಿಸಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ವತಃ ಶೈಲಜಾ ನಾಗ್ ಅವರೇ ಟ್ವಿಟ್ಟರ್, ಫೇಸ್‌ಬುಕ್, ಇನ್ಸ್ಟಾದಲ್ಲಿ ಫೋಟೋ ಶೇರ್ ಮಾಡಿದ್ದಾರೆ.<br />Kannada Actor Darshan receives siima award from Yajamana film producer Shylaja Nag. yesterday she taken award behalf of darshan.<br />

Buy Now on CodeCanyon