ಪೆಳ್ಳಿಸಂದD ಸಿನಿಮಾದ ಟ್ರೈಲರ್ ಈಗ ಬಿಡುಗಡೆಯಾಗಿದ್ದು, ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಾಥ್ ಕೊಟ್ಟಿದ್ದಾರೆ. ಶ್ರೀಲೀಲಾ ಮತ್ತು ರೋಷನ್ ನಟಿಸುತ್ತಿರುವ ಪೆಳ್ಳಿಸಂದD ಚಿತ್ರದ ಟ್ರೈಲರ್ ಲಾಂಚ್ ಮಾಡಿದ ಮಹೇಶ್ ಬಾಬು ಚಿತ್ರತಂಡಕ್ಕೆ ಹಾಗೂ ಕಲಾವಿದರಿಗೆ ಶುಭಕೋರಿದರು.<br /><br /> Tollywood Prince Mahesh Babu Launched SreeLeela Starrer Telugu Film PelliSandaD Trailer.