ಮೂರು ರಾಶಿಯಲ್ಲಿ ಸಂಚರಿಸುವುದಕ್ಕೆ ಶನಿ ಗ್ರಹ ತೆಗೆದುಕೊಳ್ಳುವ ಅವಧಿ ಏಳೂವರೆ ವರ್ಷ. ಇದನ್ನೇ ಸಾಡೇ ಸಾತ್ ಎನ್ನಲಾಗುತ್ತದೆ. ವ್ಯಕ್ತಿಯ ಜೀವನದಲ್ಲಿ ಮೂರಕ್ಕಿಂತ ಹೆಚ್ಚು ಬಾರಿ ಸಾಡೇ ಸಾತ್ ಬರುವುದಿಲ್ಲ. ಏಕೆಂದರೆ ಮೂವತ್ತು ವರ್ಷಕ್ಕೆ ಒಮ್ಮೆ ಮಾತ್ರ ಹೀಗೆ ಬರುತ್ತದೆ.<br />#SadeSati #Zodiac<br />Sade Sati period is the 7.5-year period when Saturn transits and crosses over the three zodiac signs.