7 ದಶಕ, 1000ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಕಲಾಭಿಮಾನಿಗಳನ್ನು ರಂಜಿಸಿರುವ ಹಿರಿಯ ನಟಿ ಎಂಎನ್ ಲಕ್ಷ್ಮಿದೇವಿ ಅವರನ್ನು ಶ್ರುತಿ, ಸುಧಾರಾಣಿ ಹಾಗು ಮಾಳವಿಕಾ ಅವಿನಾಶ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.<br /><br />Actress Sudharani, Shruthi and Malavika met Veteran actress MN Lakshmi Devi and inquired about her health