Surprise Me!

ಇದ್ದಕ್ಕಿದ್ದಂತೆ ಮುಂಬೈಗೆ ಹಾರಿದ ಯಶ್, ಮುಂದಿನ ಸಿನಿಮಾ ಯಾವುದು..?

2021-09-28 2 Dailymotion

ಯಶ್‌ ಇದೀಗ ಮುಂಬೈಗೆ ಹೋಗಿರುವುದು ಗಾಂಧಿ ನಗರದಲ್ಲಿ ಕುತೂಹಲ ಮೂಡಿಸಿದೆ. ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ನಿರ್ಮಾಪಕರೊಂದಿಗೆ, ನಿರ್ದೇಶಕರೊಂದಿಗೆ ಚರ್ಚಿಸಲು ಮುಂಬೈಗೆ ಹೋಗಿದ್ದಾರೆ ಎನ್ನುವ ಗಾಳಿ ಸುದ್ದಿಗಳು ಹರಿದಾಡುತ್ತಿವೆ.<br /><br />Actor Yash recently went to Mumbai for an advertisement shooting. Yash's pictures and videos of his Mumbai visit went viral on social media.<br />

Buy Now on CodeCanyon