Surprise Me!

ಸಮುದ್ರದ ಮಧ್ಯೆ ನಡೆದಿತ್ತು ಶಾರುಖ್ ಖಾನ್ ಮಗನ ದೊಡ್ಡ ಪಾರ್ಟಿ

2021-10-04 1,343 Dailymotion

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದು, ಇಂದು ತಡ ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಆರ್ಯನ್ ಖಾನ್ ಜೊತೆಗೆ ಇನ್ನೂ ಇಬ್ಬರನ್ನು ಎನ್‌ಸಿಬಿಯು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿತ್ತು, ಈ ಮೂವರನ್ನು ಒಂದು ದಿನದ ಮಟ್ಟಿಗೆ ಎನ್‌ಸಿಬಿ ವಶಕ್ಕೆ ನೀಡಿ ನ್ಯಾಯಾಲಯವು ಆದೇಶ ನೀಡಿದೆ. ಮುಂದಿನ ವಿಚಾರಣೆಯು ಸೋಮವಾರ (ಅಕ್ಟೋಬರ್ 04)ರ ಮಧ್ಯಾಹ್ನ ನಡೆಯಲಿದೆ.<br /><br />Aryan Khan is given to NCB custody for one day. Aryan Khan's lawyer said we do not have any problem to take remand for one day for investigation sake.<br />

Buy Now on CodeCanyon