ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ 3 ಬೌಂಡರಿ, 4 ಸಿಕ್ಸರ್ ಸಿಡಿಸಿ 57 ರನ್ ಚಚ್ಚಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಇವರು, ನಾನು ಆರ್ಸಿಬಿಯಲ್ಲಿ ಒಳ್ಳೆಯ ಲಯದಲ್ಲಿರುವುದಕ್ಕೆ ಕಾರಣ ಏನೆಂದು ಹೇಳಿದ್ದಾರೆ.<br /><br />The RCB batter says his success this season is all down to batting at a more familiar position in the line-up