Surprise Me!

ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ನಟಿ ಶೃತಿ ಹರಿಹರನ್

2021-10-18 68 Dailymotion

2017ರಲ್ಲಿ ವಿವಾಹವಾಗಿ ಸಖ ಸಂಸಾರ ನಡೆಸುತ್ತಿರುವ ಲೂಸಿಯ ಬೆಡಗಿ ನಟಿ ಶೃತಿ ಹರಿಹರನ್ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ಲೂಸಿಯ ಬೆಡಗಿ ಶೃತಿ ಒಂದಷ್ಟು ಸುಂದರ ಫೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ<br /><br />Actress Shruti Hariharan is at happiness Wedding Anniversary.Shruti shared some beautiful photos on the social media today.

Buy Now on CodeCanyon