ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಕೇಸ್‌ನಲ್ಲಿ ಬಂದನಕ್ಕೊಳಗಾದ ನಂತರದಲ್ಲಿ ಶಾರುಖ್ ಕುಟುಂಬ ದುಖಃತಪ್ತವಾಗಿದೆ. ಹೀಗಾಗಿ ಯಾವುದೇ ಸಂಭ್ರಮ ಸಡಗರಕ್ಕು ಇಷ್ಟ ಪಡದ ಕುಟುಂಬ, ಮನೆಯಲ್ಲಿ ಸಿಹಿ ತಿನಿಸು ಕೂಡ ಬೇಡ ಎಂದು ಹೇಳಿದೆ<br /><br />Shah Rukh Khan's wife Gauri Khan instructs staff at Mannat to not cook sweets till son Aryan Khan gets bail