Surprise Me!

ರತ್ನನ್ ಪ್ರಪಂಚ ಸಿನಿಮಾ ಎಲ್ಲರಗೂ ಟಚ್ ಆಗುತ್ತೆ-ರೋಹಿತ್ ಪಡಕಿ

2021-10-22 83 Dailymotion

ರತ್ನನ್ ಪ್ರಪಂಚ ಸಿನಿಮಾ ಇದೇ ಅ.22ರಂದು ಒಟಿಟಿಯಲ್ಲಿ ತೆರೆಕಾಣುತ್ತಿದೆ. ರೋಹಿತ್ ಪಡಕಿ ನಿರ್ದೇಶನದ ಸಿನಿಮಾ ಇದಾಗಿದೆ. ಇದು ಇವರ ಎರಡನೇ ಸಿನಿಮಾವಾಗಿದ್ದು ದಯವಿಟ್ಟು ಗಮನಿಸಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶ ಮಾಡಿದ್ದರು.<br /><br />the upcoming kannada film Rathnan Prapancha has piqued the curiosity of fans. The film is helmed by Rohith Padaki,who debuted with the Dayavittu gamanisi in 2017 <br />

Buy Now on CodeCanyon