ಸಿನಿಮಾ ನಿರ್ದೇಶನ ಮಾಡಬೇಕು ಎಂಬ ಆಸೆ ಬಹುವರ್ಷಗಳಿಂದಲೂ ಇತ್ತು. ಕೆಲವು ದಿನಗಳ ಹಿಂದೆಯಷ್ಟೆ 'ಸಲಗ' ಸಿನಿಮಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುನೀತ್ ರಾಜ್‌ಕುಮಾರ್, ''ದುನಿಯಾ ವಿಜಯ್, ಉಪೇಂದ್ರ ಅವರನ್ನೆಲ್ಲ ನೋಡಿದಾಗ ನಾನೂ ನನ್ನ ಹಳೆಯ ಕನಸಿಗೆ ಮರುಜೀವ ಕೊಡಬೇಕು ಎನಿಸುತ್ತಿದೆ'' ಎಂದಿದ್ದರು<br /><br /> Puneeth Rajkumar wanted to direct a movie for Shiva Rajkumar. He talked about this dream many times<br />