ಅಗಲಿದ ಗೆಳೆಯನ ಅಂತಿಮ ದರ್ಶನಕ್ಕೆಂದು ನಟಿ ರಮ್ಯಾ ನಿನ್ನೆ ಬೆಂಗಳೂರಿಗೆ ಬಂದಿದ್ದರು. ಈ ಹಿಂದೆ ಕನ್ನಡದ ಧೀಮಂತ ನಟರು ಕಣ್ಮರೆಯಾದಾಗಲೂ ರಮ್ಯಾ ಅಂತಿಮ ದರ್ಶನಕ್ಕೆ ಬಂದಿರಲಿಲ್ಲ. ಆದರೆ ಪುನೀತ್‌ಗಾಗಿ ವಿದೇಶದಿಂದ ಬಂದಿದ್ದರು.<br /><br />Actress Ramya wrote emotional Facebook post in Kannada about Puneeth Rajkumar. She wanted to make comeback to sandalwood through Puneeth Rajkumar's movie
