ರಾಘವೇಂದ್ರ ರಾಜಕುಮಾರ್ ಪುನೀತ್ ರಾಜಕುಮಾರ್ ಜೊತೆಗಿನ ಅಪರೂಪದ ನೆನಪೊಂದನ್ನು ಹಂಚಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಜೊತೆಗೆ ತೆಗೆದು ಕೊಂಡಂತಹ ಕಟ್ಟ ಕಡೆಯ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ರಾಘವೇಂದ್ರ ರಾಜ್‌ಕುಮಾರ ಹಂಚಿಕೊಂಡಿದ್ದಾರೆ<br /><br />Actor Raghavendra Rajkumar share last selfie with his brother Puneeth Rajkumar