ಈ ಬಾರಿ ದೀಪಾವಳಿಯಲ್ಲಿ ಮೇಡ್ ಇನ್ ಚೀನಾ ವಸ್ತುಗಳಿಗೆ ಅಖಿಲ ಭಾರತೀಯ ವರ್ತಕರ ಒಕ್ಕೂಟ ನಿಷೇಧ ಹಾಕಿರುವುದರಿಂದ ಚೀನಾಗೆ 50ಸಾವಿರ ಕೋಟಿ ನಷ್ಟವಾಗುವ ಸಾಧ್ಯತೆ ಇದೆ.<br /><br />Trader's body CAIT said it estimates Chinese exporters to suffer business losses worth Rs 50,000 crore this Diwali season due to its boycott call.