Surprise Me!

ಅಪ್ಪು ವಿಷಯದಲ್ಲಿ ಇದು ಅಭಿಮಾನಿಗಳ ಕೊನೆಯ ಆಸೆ

2021-11-05 1 Dailymotion

ಪುನೀತ್ ಹುಟ್ಟಿದ ದಿನ ಅಂದರೆ ಮಾರ್ಚ್ 17ರಂದು ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಪುನೀತ್ ಹುಟ್ಟುಹಬ್ಬದ ದಿನ ಸಿನಿಮಾ ರಿಲೀಸ್ ಮಾಡೋದರ ಬಗ್ಗೆ ಚಿತ್ರತಂಡ ಚಿಂತಿಸುತ್ತಿದೆ. ಈ ಎಲ್ಲಾ ಕೆಲಸಗಳ ಜೊತೆಗೆ ಜೇಮ್ಸ್ ಚಿತ್ರದ ಒಂದು ಹಾಡಿನ ಪ್ಯಾಚ್ ಅಪ್ ವರ್ಕ್‌ ಕೂಡ ಬಾಕಿ ಇದೆ. ಇದೆಲ್ಲವನ್ನು ಮುಗಿಸಿ ಚಿತ್ರತಂಡ ಜೇಮ್ಸ್‌ ಸಿನಿಮಾವನ್ನು ಯಾವಾಗ ಅಭಿಮಾನಿಗಳ ಮುಂದೆ ಇಡುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ<br /><br />Puneeth Rajkumar's last film James likely to release on his birth anniversary on March 17. Shiva Rajkumar to dub for James<br />

Buy Now on CodeCanyon