ಕೆ. ಎಲ್ ರಾಹುಲ್ ಟಿ20 ವಿಶ್ವಕಪ್ ಇತಿಹಾಸದಲ್ಲಿಯೇ ಅತಿ ವೇಗದ ಅರ್ಧಶತಕ ಸಿಡಿಸಿದ ದಾಖಲೆಗೆ ಪಾತ್ರರಾದರು. ಅರ್ಧಶತಕ ಸಿಡಿಸುತ್ತಿದ್ದಂತೆ ಪ್ರೇಕ್ಷಕ ಗ್ಯಾಲರಿಯಲ್ಲಿದ್ದ ರಾಹುಲ್ ಗರ್ಲ್ ಫ್ರೆಂಡ್ ಅತಿಯಾ ಶೆಟ್ಟಿ ಫುಲ್ ಖುಷ್ ಆದರು.<br /><br />decr:KL Rahul’s Girlfriend Athiya Shetty Celebrates From Stands After Indian Opener Scores 50 vs Scotland
