ತಮಿಳು ನಟ ಸೂರ್ಯ ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ಅಪ್ಪು ಸಮಾಧಿಗೆ ನಮಿಸಿ ಅವರು ಕಂಬನಿ ಮಿಡಿದಿದ್ದಾರೆ. ಈ ವೇಳೆ ಶಿವರಾಜ್ ಕುಮಾರ್ ಕೂಡ ಜೊತೆಗಿದ್ದರು.ಪುನೀತ್ ರಾಜ್ ಕುಮಾರ್ ಮತ್ತು ಸೂರ್ಯ ನಡುವೆ ಉತ್ತಮ ಬಾಂಧವ್ಯವಿತ್ತು. ಅಗಲಿದ ಗೆಳೆಯನನ್ನು ನೆನೆದು ಅವರು ಭಾವುಕರಾದರು.<br /><br />Tamil star Suriya paid his respects at the 'samadhi' of late Kannada actor Puneeth Rajkumar in Bengaluru on Friday, and said that Puneeth's smile will be "eternal" in his heart.