Surprise Me!

ದುಃಖದಲ್ಲೆ ಪುನೀತ್‌ 11ನೇ ದಿನದ ಕಾರ್ಯದಲ್ಲಿ ಪತ್ನಿ ಮಕ್ಕಳು

2021-11-08 2 Dailymotion

ಪುನೀತ್ ರಾಜ್‌ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ 11ನೇ ದಿನ. 11ನೇ ದಿನದ ಕಾರ್ಯಕ್ಕೆ ದೊಡ್ಮನೆ ಕುಟುಂಬದವರಷ್ಟೆ ಭಾಗಿಯಾಗಿದ್ದು, ಪತ್ನಿ ಅಶ್ವಿನಿ ಪುನೀತ್‌ರಾಜ್‌ಕುಮಾರ್ ದುಃಖದಿಂದಲೇ ಆಗಮಿಸಿ ಪುನೀತ್ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ. <br /><br /> 11th day pooja performed by family members for Puneeth Rajkumar. Ashwini puneeth rajkumar attended pooja.<br />

Buy Now on CodeCanyon