Surprise Me!

ಅಪ್ಪುಗೆ ಅವಮಾನ ಮಾಡಿ ಕ್ಷಮೆ ಕೇಳಿದ ರಕ್ಷಿತಾ, ರಚಿತಾ ರಾಮ್, ಪ್ರೇಮ್

2021-11-13 1,308 Dailymotion

ಕಾರ್ಯಕ್ರಮ ಆರಂಭದಲ್ಲಿ ಏಕ್ ಲವ್ ಯಾ ತಂಡದಿಂದ ಪುನೀತ್ ರಾಜ್‌ಕುಮಾರ್ ಫೋಟೊಗೆ ನಮನ ಸಲ್ಲಿಸಲಾಗಿತ್ತು. ಆದರೆ, ಅದೇ ಫೋಟೊ ಮುಂದೆ ವೇದಿಕೆಯಲ್ಲಿ ಶಾಂಪೇನ್ ಹಿಡಿದು ಸಂಭ್ರಮಿಸಿದ್ದಾರೆ. ಅಕುಲ್ ಬಾಲಾಜಿ ನಿರೂಪಣೆ ಮಾಡುತ್ತಿದ್ದ ಈ ವೇದಿಕೆ ಮೇಲೆ ನಿರ್ಮಾಪಕಿ ರಕ್ಷಿತಾ, ನಟಿ ರಚಿತಾ, ಎಣ್ಣೆ ಹಾಡು ಹಾಡಿದ ಮಂಗ್ಲಿ ಸೇರಿದಂತೆ ಮಹಿಳೆಯರು ಶಾಂಪೇನ್ ಹಿಡಿದ್ದಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಪ್ಪು ಅಭಿಮಾನಿಗಳು ಸಿಡಿದೆದ್ದಿದ್ದಾರೆ<br /><br />Prem released ek love ya films 3rd song. That time team members cheers champagne infornt of puneeth rajkumar photo. Puneeth fans upset with this incident.<br />

Buy Now on CodeCanyon