ಪೇಜಾವರ ಶ್ರೀ ಗಳ ಬಗ್ಗೆ ಹಂಸಲೇಖ ಹೇಳಿದ ಮಾತುಗಳಿಗೆ ಪರ ಹಾಗೂ ವಿರೋಧ ವ್ಯಕ್ತವಾಗುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ತನ್ನ ಹೇಳಿಕೆಯ ವಿರುದ್ಧ ಚರ್ಚೆಯಾಗುತ್ತಿದ್ದಂತೆ ನಾದಬ್ರಹ್ಮ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ<br /><br />Recently music director Dr. Hamsalekha commented about Peejawarasri and cast system in India. When this comment goes wrong Hamsalekha ask apology publicly.