ರಶ್ಮಿಕಾ ಈಗ ಟಿಂಡರ್ ಅನ್ನುವ ಡೇಟಿಂಗ್ ಆಪ್ ಪ್ರಮೋಟ್ ಮಾಡುತ್ತಿದ್ದಾರೆ. ಈ ವೇಳೆ ರಶ್ಮಿಕಾ ಟಿಂಡರ್ ಆಯೋಜಿಸಿದ್ದ ಟಾಕ್ ಶೋವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಡೇಟಿಂಗ್‌ಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ.<br /><br />Rashmika Mandanna told her opinion about boys sharing shirtless picture in dating apps. Talk show was conducted by one of the dating app Tinder. Where she expressed her opinion.