ಪುನೀತ್ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದ ದರ್ಶನ್ ಅವರನ್ನು ತಡೆದಿದ್ದಾರೆ ಪೊಲೀಸರು. ಪಾಸ್ ಇಲ್ಲದೇ ಒಳಗೆ ಬಿಡೋದಕ್ಕೆ ನಿರಾಕರಿಸಿದ ಪೊಲೀಸರ ಬಳಿ ದರ್ಶನ್ ಮನವಿ ಮಾಡಿಕೊಂಡಿದ್ದಾರೆ. ಕೆಲ ಹೊತ್ತಿನ ನಂತರ ಪೊಲೀಸರು ದರ್ಶನ್ ಅವರನ್ನು ಒಳ ಹೋಗಲು ಬಿಟ್ಟಿದ್ದಾರೆ.<br /><br />Police stopped darshan at palace ground. Darshan requesting with police for allow for Puneeth Namana program<br />