ಪುನೀತ್ ನಮನ ಕಾರ್ಯಕ್ರಮದಲ್ಲಿ ಭಾಗಿಯಾದ ನಟ ನಿಖಿಲ್ ಕುಮಾರಸ್ವಾಮಿ. ಪುನೀತ್ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಪುನೀತ್ ಈಗಲೂ ನಮ್ಮೊಂದಿಗಿಲ್ಲ ಅನ್ನೋದನ್ನ ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ<br /><br />Actor Nikhi kumarswami talks about puneeth rajkumar in puneeth namana program<br />