ಪುನೀತ್ ನಮನ' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್. ಪುನೀತ್ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಪುನೀತ್ ಅಜಾತ ಶತ್ರುವಾಗಿದ್ದರು. ಅವರ ಸಾಧನೆ, ಮತ್ತು ಒಳ್ಳೆ ಕೆಲಸಗಳು ಸದಾ ಜನರ ಮನಸ್ಸಲ್ಲಿ ಇರುತ್ತೆ ಎಂದಿದ್ದಾರೆ.<br /><br />Producer Umapathi Shrinivas talks about puneeth rajkumar in puneeth namana program<br />