Surprise Me!

ನನ್ನ ಕಣ್ಣ ಮುಂದೆ ಬೆಳೆದ ಹುಡುಗನಿಗೆ ಹೀಗೆ ಆಗಿದ್ದು ಸಂಕಟ ಆಗುತ್ತಿದೆ.

2021-11-16 187 Dailymotion

'ಪುನೀತ್ ನಮನ' ಕಾರ್ಯಕ್ರಮದಲ್ಲಿ ಭಾಗಿಯಾಗಿದ ಹಿರಿಯ ನಟಿ ಗಿರಿಜಾ ಲೋಕೇಶ್, ಪುನೀತ್ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಣ್ಣ ಮುಂದೆ ಬೆಳೆದ ಹುಡುಗನಿಗೆ ಹೀಗೆ ಆಗಿದ್ದು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದುಃಖಿತರಾಗಿದ್ದಾರೆ.<br /><br />Senior Actress Grija Lokesh talks about puneeth rajkumar in puneeth namana program<br /><br />

Buy Now on CodeCanyon