ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರುದ್ರಪ್ಪ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಜಯ್ ದಾಖಲಿಸಿದ್ದರು. ಅಲ್ಲಿಯೇ ರುದ್ರಪ್ಪನವರು ಜೀವ ಬಿಟ್ಟಿದ್ದಾರೆ. ವಿಜಯ್ ತಂದೆ ರುದ್ರಪ್ಪನವರ ಅಂತ್ಯಕ್ರಿಯೆ ಆನೇಕಲ್‌ನ ಕುಂಬಾರ ಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬ ವರ್ಗ ತಿಳಿಸಿದೆ.<br /><br /><br />Duniya Vijay Father Rudrappa Passes Away in a private hospital today morning. Rudrappa suffering from age related problems.<br />
