Surprise Me!

100 ಸಿನಿಮಾದಲ್ಲಿ ತುಂಬಾ ವಿಷಯಗಳನ್ನು 2 ಗಂಟೆಯಲ್ಲಿ ಹೇಳಿದ್ದಾರೆ ರಮೇಶ್ ಅರವಿಂದ್

2021-11-19 74 Dailymotion

ನಟ-ನಿರ್ದೇಶಕ ರಮೇಶ್ ಅರವಿಂದ್ ಸಿನಿಮಾ 100 ರಾಜ್ಯದ್ಯಾಂತ ರಿಲೀಸ್ ಆಗಿದೆ. ಈ ಸಿನಿಮಾ ಬಿಡುಗಡೆಗೂ ಮುನ್ನ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಸೈಬರ್ ಕ್ರೈಂ ಅನ್ನು ಆಧರಿಸಿದ ಈ ಸಿನಿಮಾದಲ್ಲಿ ರಚಿತಾ ರಾಮ್ ನಟಿಸಿದ್ದಾರೆ. ಕೇವಲ ಎರಡು ಗಂಟೆಗೆ ಮುಗಿದು ಹೋಗುವ ಈ ಥ್ರಿಲ್ಲರ್ ಸಿನಿಮಾ ಕುತೂಹಲ ಕೆರಳಿಸಿದೆ. <br /><br />Ramesh Aravind Directed 100 movie shows about cyber crime happening day to day life. Rachita Ram played crucial role in this movie.<br />

Buy Now on CodeCanyon