100' ಸೈಬರ್ ಕ್ರೈಂ ಆಧಾರಿತ ಸಿನಿಮಾ ಅಂತ ಅನಿಸಿದರೂ ಇದು ಪಕ್ಕಾ ಕೌಟುಂಬಿಕ ಸಿನಿಮಾ. ಎಲ್ಲಕ್ಕಿಂತ ಹೆಚ್ಚಾಗಿ ಮೊಬೈಲ್‌ಗೆ ಅಡಿಕ್ಟ್ ಆದವರಿಗಾಗಿ ಹೇಳಿ ಮಾಡಿಸಿದ ಸಿನಿಮಾ. ರಮೇಶ್ ಅರವಿಂದ್ ನಟಿಸಿ, ನಿರ್ದೇಶಿಸಿರುವ ಸಿನಿಮಾವಿದು. ರಮೇಶ್ ಅರವಿಂದ್ ಸೋದರಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ.ವ<br /><br />100 movie is directed by Ramesh Aravind and will feature Ramesh Aravind, Rachita Ram as lead characters. Check out 100 Kannada Movie Review and Rating.