Surprise Me!

ಟ್ರ್ಯಾಕ್ ಗೆ ವಾಪಸ್ಸಾದ ಶ್ರೀ ಮುರಳಿ, 6 ಕೋಟಿಗೆ ಕಲರ್ಸ್ ಪಾಲಾದ ಮದಗಜ

2021-11-30 161 Dailymotion

ಇನ್ನೇನು 5 ದಿನಗಳಲ್ಲಿ ಮದಗಜ ಥಿಯೇಟರ್‌ಗೆ ಗ್ರ್ಯಾಂಡ್ ಆಗಿ ಎಂಟ್ರಿಕೊಡಲಿದೆ. ಈ ಮಧ್ಯೆ ಸಿನಿಮಾ ವ್ಯಾಪಾರನೂ ಚೆನ್ನಾಗಿ ಕುದುರಿದೆ. ಕೆಲವು ದಿನಗಳ ಹಿಂದೆ ಸಿನಿಮಾ ಡಬ್ಬಿಂಗ್ ರೈಟ್ಸ್ ಮಾರಾಟ ಮಾಡಿದ್ದ ತಂಡ ಈಗ ಸ್ಯಾಟಲೈಟ್ ಹಕ್ಕುಗಳನ್ನು ಸೇಲ್ ಮಾಡಿದೆ.<br /><br /><br />Roaring Star Sri Murali new movie Madagaja sattelite rights sold for huge amount of 6 crore to colors kannada. Ayogya fame Mahesh Kumar is director and Ashika Ranganath is the lead actress.<br />

Buy Now on CodeCanyon