Surprise Me!

ಲಕ್ಷ್ಮಣನ ಪತ್ನಿ ಊರ್ಮಿಳಾ 14 ವರ್ಷಗಳ ಕಾಲ ನಿರಂತರ ನಿದ್ರೆ ಮಾಡಿದ್ದು ಯಾಕೆ? | Oneindia Kannada

2021-12-03 22 Dailymotion

ವನವಾಸದಲ್ಲಿ ರಾಮ-ಸೀತೆಯರ ಸೇವೆ ಮಾಡಲು ಲಕ್ಷ್ಮಣ ನಿದ್ರಾದೇವಿ ಬಳಿ ಪ್ರಾರ್ಥಿಸಿ 14 ವರ್ಷ ನಿದ್ರೆ ಮಾಡದಂತೆ ವರವನ್ನು ಪಡೆದು ತನ್ನ ನಿದ್ರೆಯನ್ನು ಊರ್ಮಿಳೆಗೆ ಕೊಡು ಎಂದು ಕೇಳಿಕೊಳ್ಳುತ್ತಾನೆ. ಹೀಗಾಗಿ ಊರ್ಮಿಳೆ ಹದಿನಾಲ್ಕು ವರ್ಷ ನಿರಂತರವಾಗಿ ನಿದ್ರೆ ಮಾಡುತ್ತಾಳೆ.<br /><br />Lakshmana never slept to protect his brother and sister-in-law.Lakshmana advised that his wife Urmila can sleep. After hearing this, Devi Nidra asked Urmila about this and Urmila happily accepted it.

Buy Now on CodeCanyon