ಕರ್ನಾಟಕದ ಸಮುದ್ರದಾಳಕ್ಕೆ ಹೋಗಿ ಅಲ್ಲಿನ ಸೌಂದರ್ಯವನ್ನು ಚಿತ್ರೀಕರಿಸಿದ್ದ ಡಾಕ್ಯೂಮೆಂಟರಿಯನ್ನ ಕನ್ನಡಿಗರಿ ತೋರಿಸಬೇಕೆಂಬ ಆಸೆಯನ್ನು ಅಪ್ಪು ಅರ್ಧದಲ್ಲಿಯೇ ಬಿಟ್ಟು ಹೋಗಿದ್ದಾರೆ. ಈಗ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅದನ್ನು ಈಡೇರಿಸುತ್ತಿದ್ದಾರೆ. <br /><br />Puneeth Rajkumar wildlife documentary will be released in theaters like cinema. The teaser will be releasing on Parvathamma Rajkumar Birthday that is December 6th.