ಕನ್ನಡದ ಹಿರಿಯ ನಟ ಶಿವರಾಂ ಡಿಸೆಂಬರ್ 4ಕ್ಕೆ ಕೊನೆಉಸಿರೆಳೆದಿದ್ದಾರೆ. ಇಂದು ಅವರ ಅಂತಿಮ ದರ್ಶನ ಏರ್ಪಡಿಸಿದ್ದು, ಸಾಕಷ್ಟು ಗಣ್ಯರು ಶಿವರಾಂ ಅವರ ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಹಾಗೇ ಅವರ ಒಡನಾಟದ ಬಗ್ಗೆ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ. <br /><br />producer k. Manju talks about late actor Shivaram