ಪುನೀತ್ ರಾಜ್ ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಟೀಸರ್ ರಿಲೀಸ್ ಆಗಿದೆ. ಟೀಸರ್ ನೋಡಿ ಮಾತನಾಡಿರುವ ಶಿವರಾಜ್‌ಕುಮಾರ್, ಪುನೀತ್ ಈಗ ಇದ್ದಿದ್ದರೇ ತುಂಬ ಖುಷಿ ಆಗುತ್ತಿತ್ತು. ಅವನು ಆಸೆ ಪಟ್ಟಂತೆ ಗಂಧದ ಗುಡಿ ಮೂಡಿ ಬರುತ್ತೆ ಎಂದಿದ್ದಾರೆ. <br /><br />Shiva Rajkumar reaction about Puneeth Rajkumar's Gandhada Gudi teaser. He said Puneeth always has love for nature. <br />