ಬಾಲಿವುಡ್‌ನ ತಾರಾ ಜೋಡಿ ವಿಕ್ಕಿ ಕೌಶಲ್ ಹಾಗೂ ಕತ್ರಿಕಾ ಕೈಫ್ ವಿವಾಹ ಆಗುತ್ತಿದ್ದು, ತಮ್ಮ ವಿವಾಹದಿಂದ ಕೋಟ್ಯಂತರ ರುಪಾಯಿ ಲಾಭ ಮಾಡಿಕೊಳ್ಳುತ್ತಿದ್ದಾರೆ! ತಮ್ಮ ಮದುವೆಯ ಪ್ರಸಾರ ಹಕ್ಕನ್ನು ಅವರು ಒಟಿಟಿ ಒಂದಕ್ಕೆ ಮಾರಾಟ ಮಾಡಿದ್ದಾರೆ.<br /><br />Vicky Kaushal Katrina Kaif marriage digital telecast rights sold to amazon prime for 80 crore rs