ಮತ್ತೆ ಕಿರುತೆರೆಗೆ ಬರ್ತಿದ್ದಾರೆ ಹೆಣ್ಣು ಮಕ್ಕಳ ಫೇವರಿಟ್ ಹೀರೊ
2021-12-08 90 Dailymotion
ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಜನ ಮನ ಗೆದ್ದಿದ್ದ ನಟ ವಿಜಯ್ ಸೂರ್ಯ ಈಗ ಸಾಕಷ್ಟು ಗ್ಯಾಪ್‌ನ ನಂತರ ಮತ್ತೆ ಸೀರಿಯಲ್ ನಟನೆಗೆ ಮರಳಿದ್ದಾರೆ. ಹೊಸ ಕಥೆಯೊಂದಿಗೆ ವೀಕ್ಷಕರ ಮುಂದೆ ಬರಲಿದ್ದಾರೆ. <br /><br />Agnisakshi fame actor vijaya surya back to serial in lead role<br />