Surprise Me!

ರಶ್ಮಿಕಾಗೆ ಕನ್ನಡಿಗರು ಪಾಠ ಕಲಿಸುವ ದಿನಗಳು ದೂರ ಇಲ್ಲ

2021-12-09 217 Dailymotion

ಹುಟ್ಟಿದ ಊರು, ಬೆಳೆದುಬಂದ ದಾರಿ, ಕೈ ಹಿಡಿದ ವ್ಯಕ್ತಿಗಳು. ಯಾರೇ ಆದರೂ ಎಂತದ್ದೆ ಸಮಯದಲ್ಲಿ ಮರೆಯೋದಕ್ಕೆ ಸಾಧ್ಯವಿಲ್ಲ. ಅದರಲ್ಲೂ ನಾಡು ನುಡಿ ಭಾಷೆ ಅಂತ ಬಂದರೆ ನಮ್ಮ ತನವನ್ನು ನಾವು ಯಾವತ್ತು ಬಿಟ್ಟುಕೊಡೊದಿಲ್ಲ. ಇನ್ನು ಕನ್ನಡ, ಕರುನಾಡು, ಅಂತ ಬಂದರೇ ನೋ ವೇ . ಎಂತವರೇ ಆದರೂ ಹೆಮ್ಮೆಯಿಂದ ನಾವು ಕನ್ನಡಿಗರು, ಕರ್ನಾಟಕದವರು ಅಂತ ಹೇಳಿಕೊಳ್ಳುತ್ತಾರೆ. ಆದರೆ ಇನ್ನು ಕೆಲವರು ಇದಕ್ಕೆ ತದ್ವಿರುದ್ಧ. ತಮ್ಮ ಬೇರು ಬೆಳೆದು ಬಂದಿದ್ದು ಕನ್ನಡ ನೆಲದಿಂದಲೇ ಆಗಿದ್ದರೂ ಅದನ್ನು ಹೇಳಿಕೊಳ್ಳಲು ಕೆಲವರು ಹಿಂಜರಿಯುತ್ತಾರೆ. ಈಗ ಯಾಕೆ ಈ ಬಗ್ಗೆ ಹೇಳುತ್ತಿದ್ದೇವೆ ಎಂದು ನೀವು ಅಂದುಕೊಳ್ಳಬಹುದು. ಇದಕ್ಕೆ ಕಾರಣ ನಟಿ ರಶ್ಮಿಕಾ ಮಂದಣ್ಣ.<br /><br />Rashmika Mandanna criticized by a section of Kannadigas for commenting on not getting good stories in sandalwood

Buy Now on CodeCanyon