ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಬೃಹತ್ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಿಕೊಂಡಿದ್ದಾರೆ. ಇದೇ ಭಾನುವಾರ (ಡಿಸೆಂಬರ್ 12) ದಂದು ಬರಿಗಾಲಲ್ಲಿ ಅಪ್ಪು ಸಮಾಧಿಗೆ ಪಾದಯಾತ್ರೆ ಮಾಡಲು ನಿರ್ಧರಿಸಿದ್ದಾರೆ. <br /><br />More than 5000 Puneeth Rajkumar fans hiking in bare feet to tribute Kannada superstar. Where all 5 thousand fans will sign for eye donation <br />