ಶ್ರುತಿ ಹರಿಹರನ್ ಗೆ ಭಾರೀ ಮುಖಭಂಗ
2021-12-11 704 Dailymotion
ಅರ್ಜುನ್ ಸರ್ಜಾ ವಿರುದ್ದದ ಮೀ ಟು ಪ್ರಕರಣದಲ್ಲಿ ಯಾವುದೇ ಸಾಕ್ಷ್ಯ ಸಿಗದ ಹಿನ್ನಲೆಯಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಬಿ ರಿಪೋರ್ಟ್ ನೀಡುವುದರ ಮೂಲಕ ಅಂತ್ಯ ಹಾಡಿದ್ದಾರೆ <br /><br /> Cubbon Park police submit b report in Arjun Sarja and Sruthi Hariharan me to case