ಇನ್ನೊಂದು ತಿಂಗಳಲ್ಲಿ 52ಲಕ್ಷ ಹಿಂದಿರುಗಿಸುವಂತೆ ದ್ವಾರಕೀಶ್‌ಗೆ ಕೋರ್ಟ್ ಆದೇಶ
2021-12-13 213 Dailymotion
ಕರ್ನಾಟಕದ ಹೆಸರಾಂತ ನಿರ್ದೇಶಕ, ನಿರ್ಮಾಪಕ, ನಟ ದ್ವಾರಕೀಶ್ ಅವರು ಸಾಲದ ಸುಳಿಯಲ್ಲಿ ಸಿಲುಕಿ ಕೊಂಡಿದ್ದಾರೆ. ದ್ವಾರಕೀಶ್ಅವರಿಗೆ ಈಗ ಸಂಕಷ್ಟ ಎದುರಾಗಿದೆ. <br /><br />Sessions Court Orders Actor, Producer Dwarakish To Repay 52 lacks In One Month