ಆರ್ ಸಿಬಿ ತಂಡ ಈ ಹಿಂದಿನ ಕೆಲ ನೂನ್ಯತೆಗಳನ್ನು ಸರಿಪಡಿಸಿಕೊಳ್ಳಬಹುದು. ಅಂತಹ ಒಬ್ಬ ಆಟಗಾರ ಮನೀಷ್ ಪಾಂಡೆ. ಇಲ್ಲಿ ಮನೀಷ್ ಪಾಂಡೆಯೇ ಆರ್ ಸಿಬಿ ಯಾಕೆ ಬೇಕು ಎಂಬುದಕ್ಕೆ ನಾನಾ ಕಾರಣಗಳಿವೆ.<br /><br />With Kohli giving up captaincy after conclusion of IPL 2021, Pandey can serve as an ideal captain for the franchise.