ಈ ಕಿರೀಟದ ಬೆಲೆ 5 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಎಂದರೆ ಬರೋಬ್ಬರಿ 37 ಕೋಟಿ ರೂ. ಹಾಗೂ ಇದು ವಿಶ್ವದ ಅತ್ಯಂತ ದುಬಾರಿ ಸೌಂದರ್ಯ ಸ್ಪರ್ಧೆಯ ಕಿರೀಟ ಎಂಬುದಾಗಿಯೂ ದಾಖಲೆಯಾಗಿದೆ.<br /><br />The Miss Universe crown, titled the Mouawad Power of Unity Crown, is the world's most expensive beauty pageant crown on record.