ಅಡಿಲೇಡ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಡೇ-ನೈಟ್ ಟೆಸ್ಟ್‌ನ ಎರಡನೇ ದಿನದ ಸೆಷನ್‌ನನ್ನು ಸಿಡಿಲು ಮಿಂಚು ಬಂದ ಕಾರಣಕ್ಕೆ ನಿಲ್ಲಿಸಲಾಗಿದೆ. <br /><br />Thunder and lightning at the Adelaide Oval brought an early end to proceedings on day two of the second Ashes Test between England and Australia.