ಲವ್ ಯು ರಚ್ಚು ಕಾರ್ಯಮದಲ್ಲಿ ನಟ ಧ್ರುವ ಸರ್ಜಾ ಅಭಿಮಾನಿಗಳ ಅಬ್ಬರವೇ ಹೆಚ್ಚಾಗಿತ್ತು. ಇದು ಧ್ರುವ ಸರ್ಜಾ ಅವರ ಸಿನಿಮಾದ ಕಾರ್ಯಕ್ರಮ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಹಾಗಾಗಿ ರಚಿತಾ ರಾಮ್ ಧ್ರುವ ಅಭಿಮಾನಿಗಳಿಗೆ ಕ್ಲಾಸ್ ತೆಗೆದುಕೊಂಡರು. <br /><br />Rachita Ram Warn To Dhruva Sarja Fans At Love You Rachchu Movie Trailer Release Event<br />