Surprise Me!

ಬಡವ ರಾಸ್ಕಲ್ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಅಪ್ಪುರನ್ನು ನೆನೆದು ಭಾವುಕರಾದ ಶಿವಣ್ಣ

2021-12-20 33 Dailymotion

ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಚಿತ್ರ ರಿಲೀಸ್‌ಗೆ ಸಜ್ಜಾಗಿದೆ. ಇದೇ ಹಿನ್ನೆಲೆ ಚಿತ್ರತಂಡ ಪ್ರೀ ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಶಿವಣ್ಣ ಕೂಡ ಕಾರ್ಯಕ್ರಮಕ್ಕೆ ಆಗಮಿಸಿ ಪುನೀತ್ ಬಗ್ಗೆ ಮಾತನಾಡಿ ಕಂಬನಿ ಮಿಡಿದಿದ್ದಾರೆ.<br /><br />Actor shivarajkumar talKs about puneeth rajkumar at badava rascal pre release event<br />

Buy Now on CodeCanyon