ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಚಿತ್ರ ರಿಲೀಸ್‌ಗೆ ಸಜ್ಜಾಗಿದೆ. ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಶಿವರಾಜ್‌ಕುಮಾರ್ ಕನ್ನಡ ಧ್ವಜ ಸುಟ್ಟವರ ವಿರುದ್ಧ ಕಿಡಿಕಾರಿದ್ದಾರೆ. ಹೋರಾಟದಲ್ಲಿ ಪ್ರಾಣವೇ ಹೋದರು ಸರಿ ಬಿಡೋದು ಬೇಡ ಎಂದಿದ್ದಾರೆ. <br /><br />Shiva Rajkumar strongly oppose MES and Shiva Sena act that they burn Karnataka flag few days back.<br />