ಕಿಚ್ಚ ಕಿರಣ್, ತಮ್ಮ ದೀಪಿಕಾ ಅಭಿಮಾನದ ಬಗ್ಗೆ ನಟ ರಣ್ವೀರ್ ಸಿಂಗ್ ಬಳಿ ಹೇಳಿಕೊಂಡಾಗ ಕೂಡಲೇ ರಣ್ವೀರ್ ಸಿಂಗ್ ಅವರು ದೀಪಿಕಾ ಪಡುಕೋಣೆಗೆ ವಿಡಿಯೋ ಕರೆ ಮಾಡಿ, ಕಿಚ್ಚ ಕಿರಣ್ ಅವರೊಟ್ಟಿಗೆ ಮಾತನಾಡಿಸಿದ್ದಾರೆ. <br /><br />Actress Deepika Padukone talks to Sudeep's personal body guard Kichcha Kiran through video call, talks with him in Kannada.