Surprise Me!

ಡಾಲಿಗೆ ಫೋನ್ ಮಾಡಿ ನಿಖಿಲ್ ಹೇಳಿದ್ದೇನು ಗೊತ್ತಾ

2021-12-21 161 Dailymotion

ಬಡವ ರಾಸ್ಕಲ್' ಸಿನಿಮಾದ ಟ್ರೈಲರ್ ನೋಡಿದೆ ಖುಷಿಯಾಯಿತು. ಕೂಡಲೇ ಡಾಲಿ ಧನಂಜಯ್ ಅವರಿಗೆ ನಾನು ಕರೆ ಮಾಡಿ ಮಾತನಾಡಿ ಅವರಿಗೆ ಅಭಿನಂದನೆ ಸಲ್ಲಿಸಿದೆ. 'ಬಡವ ರಾಸ್ಕಲ್' ಹಾಗೂ 'ರೈಡರ್' ಎರಡೂ ಸಿನಿಮಾಗಳು ಹಿಟ್ ಆಗಬೇಕು, ಎರಡೂ ಸಿನಿಮಾಕ್ಕೂ ಒಳ್ಳೆಯಾಗಬೇಕು ಎಂಬ ಮಾತನ್ನು ಅವರ ಬಳಿಯೂ ಹೇಳಿದೆ. ಅವರೂ ಸಹ ಅದನ್ನೇ ಹೇಳಿದರು'' ಎಂದರು ನಿಖಿಲ್<br /><br />Actor, politician Nikhil Kumaraswamy's 'Rider' movie is releasing on December 24. Same day Dali Dhananjay's 'Badava Rascal' movie is also releasing. Nikhil wishes Dali Dhananjay also.<br />

Buy Now on CodeCanyon